alex Certify ಮೊಸಳೆ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ; ಮುಂದೇನಾಯ್ತು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ; ಮುಂದೇನಾಯ್ತು ಗೊತ್ತಾ…..?

ಅಸಲೀ ವಸ್ತುಗಳಂತೆಯೇ ಕಾಣುವ ತದ್ರೂಪಿ ವಸ್ತುಗಳು ಬಹಳಷ್ಟು ಬಾರಿ ನಮ್ಮನ್ನು ಮೂರ್ಖರನ್ನಾಗಿಸುವುದು ಹೊಸ ವಿಷಯವೇನಲ್ಲ.

ತಮ್ಮ ಮನೆಯಲ್ಲಿದ್ದ ಮೊಸಳೆಯ ತದ್ರೂಪು ಗೊಂಬೆಯೊಂದನ್ನು ಕಂಡ ಕೆನಡಾದ ವ್ಯಾಂಕುವರ್‌ನ ಮಹಿಳೆಯೊಬ್ಬರು ಶಾಕ್ ಆಗಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ.

ಮತದಾರರ ಗುರುತಿನ ಚೀಟಿ ಕಳೆದಿದ್ಯಾ….? ಚಿಂತೆ ಬೇಡ ಸುಲಭವಾಗಿ ಪಡೆಯಲು ಇಲ್ಲಿದೆ ಮಾಹಿತಿ

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅದೊಂದು ಮೊಸಳೆಯ ಚಿನ್ನದ ತದ್ರೂಪು ಗೊಂಬೆಯಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...