alex Certify ಕಪ್‌ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್‌ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ

ಅಳಿಲೊಂದರ ತಲೆಗೆ ಬಿಗಿದುಕೊಂಡಿದ್ದ ಕಪ್ ಒಂದನ್ನು ಬಿಡಿಸಿ, ಆ ಮೂಕಪ್ರಾಣಿಗೆ ನಿರಾಳತೆ ತಂದ ಕೆನಡಾದ ಪೊಲೀಸ್ ಪೇದೆಯೊಬ್ಬರನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಕೆನಡಾದ ಒಂಟಾರಿಯೋ ನಗರದ ಪೇದೆ ಝಮಾನಿ ಅವರು ತನ್ನ ತಲೆಗೆ ಪೇಪರ್‌ ಕಪ್ ಸಿಕ್ಕಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕಂಡಿದ್ದಾರೆ. ಮೊದಲೇ ಬೆಚ್ಚಿದ್ದ ಅಳಿಲು ಝಮಾನಿ ತನ್ನತ್ತ ಬರುತ್ತಿರುವುದು ತಿಳಿದು ಇನ್ನಷ್ಟು ಗಾಬರಿಯಾಗಿದೆ.

ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್

ಹೇಗೋ ಮಾಡಿ, ಅಳಿಲಿನ ತಲೆಗೆ ಸಿಕ್ಕಿಕೊಂಡಿದ್ದ ಕಪ್‌ ಅನ್ನು ಬಲೇ ನಾಜೂಕಾಗಿ ಬಿಡಿಸಿದ್ದಾರೆ ಝಮಾನಿ.

“ಎಲ್ಲೆಂದರಲ್ಲಿ ಕಸ ಹಾಕದೇ ಇರುವ ಮೂಲಕ ನಮ್ಮ ಸಮಾಜವನ್ನು ಸುರಕ್ಷಿತ ಹಾಗೂ ಸ್ವಚ್ಛವಾಗಿಡಿ” ಎಂದು ಕ್ಯಾಪ್ಷನ್ ಹಾಕುವ ಮೂಲಕ ಪೀಲ್ ಪ್ರಾದೇಶಿಕ ಪೊಲೀಸ್, ಸಾಮಾಜಿಕ ಜಾಲತಾಣದ ತನ್ನ ಅಕೌಂಟ್ ಮೂಲಕ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದೆ.

What do you get when a Police officer and a skunk cross? Law and Odour. Great job by Constable Zamani for taking this high risk task and helping out a furry friend in need. #protectanimals @MoveTheWorld @AnimalPlanetBe mindful not to litter, keep our community safe and clean.

Posted by Peel Regional Police on Saturday, June 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...