
ಸರಿಯಾದ ಟೈಮಿಂಗ್ ಹಾಗೂ ವಿಶಿಷ್ಟವಾದ ಕೋನದಿಂದ ಸೆರೆ ಹಿಡಿಯಲಾದ ಚಿತ್ರಗಳು ಏನಾದರೊಂದು ಇಂಟರೆಸ್ಟಿಂಗ್ ವಿಚಾರದೊಂದಿಗೆ ನಮ್ಮನ್ನು ಸೆಳೆಯುತ್ತವೆ.
ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್
ಇಂಥದ್ದೇ ಚಿತ್ರವೊಂದನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕ ಮೋಹನ್ ಥಾಮಸ್, “ಪುಟ್ಟ ಚಿರತೆಯ ಮುಖವನ್ನು ಚಿತ್ರದಲ್ಲಿ ಗುರುತಿಸಬಲ್ಲಿರಾ” ಎಂದು ಕ್ಯಾಪ್ಷನ್ ಹಾಕಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮರದ ರೆಂಬೆಯಿಂದ ಎರಡು ಬಾಲಗಳು ನೇತಾಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಆದರೆ ಎರಡನೇ ಚಿರತೆಯ ಮುಖವನ್ನು ಗುರುತು ಹಿಡಿಯುವುದೇ ಇಲ್ಲಿ ಚಾಲೆಂಜ್.
