alex Certify ಸಿ-ಸೆಕ್ಷನ್ ಹೆರಿಗೆಯಾದ ತಾಯಂದಿರು ಸೇವಿಸಬಹುದಾ ತುಪ್ಪ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿ-ಸೆಕ್ಷನ್ ಹೆರಿಗೆಯಾದ ತಾಯಂದಿರು ಸೇವಿಸಬಹುದಾ ತುಪ್ಪ……?

ತುಪ್ಪದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಇ, ಎ ಮತ್ತು ಕೆ ಮುಂತಾದ ಪೋಷಕಾಂಶಗಳಿವೆ. ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ತುಪ್ಪವನ್ನು ಸೇವಿಸಬಹುದೇ ? ಇದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ತುಪ್ಪವನ್ನು ಮಿತವಾಗಿ ಸೇವಿಸಬಹುದು. ಇದು ಮಹಿಳೆಯರಿಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಇದು ಜೀವಕೋಶಗಳ ಮತ್ತು ಮೂಳೆಗಳ ಬೆಳವಣೆಗೆಗೆ ಸಹಾಯ ಮಾಡುತ್ತದೆ. ಇದು ಹಲ್ಲುಗಳನ್ನು ಬಲಪಡಿಸಲು ಮತ್ತು ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಕಾರಿಯಾಗಿದೆ.

ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ಪ್ರತಿದಿನ 1 ಚಮಚ ದೇಸಿ ತುಪ್ಪ ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ ಸಮಸ್ಯೆ ದೂರವಾಗುತ್ತದೆ. ತಲೆನೋವು, ಮೈಗ್ರೇನ್ ಮುಂತಾದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದಯದ ಕಾಯಿಲೆಯನ್ನು ನಿಯಂತ್ರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...