alex Certify ಅಡಿಕೆ ಬೆಳೆಗಾರರಿಗೆ ಬಂಪರ್ ಸುದ್ದಿ : ಕ್ವಿಂಟಲ್ ಗೆ 56 ಸಾವಿರ ರೂ.ಗಡಿ ದಾಟಿದ ರಾಶಿ ಕೆಂಪಡಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಕೆ ಬೆಳೆಗಾರರಿಗೆ ಬಂಪರ್ ಸುದ್ದಿ : ಕ್ವಿಂಟಲ್ ಗೆ 56 ಸಾವಿರ ರೂ.ಗಡಿ ದಾಟಿದ ರಾಶಿ ಕೆಂಪಡಕೆ

ಶಿವಮೊಗ್ಗ : ಅಡಕೆ ಬೆಳೆಗಾರರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದ್ದು, ಕೆಂಪಡೆಕೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 56 ಸಾವಿರ ಗಡಿ ದಾಟುವ ಮೂಲಕ ಹೊಸ ಇತಿಹಾಸ ಬರೆದಿದೆ.

ಶಿವಮೊಗ್ಗದ ಮಾರುಕಟ್ಟೆಯಲ್ಲಿ ವಾರಂತ್ಯದಲ್ಲಿ ಕ್ವಿಂಟಲ್ ಕೆಂಪಡಕೆ ಗುಣಮಟ್ಟ ಆಧರಿಸಿ 39,201 ರೂ.ನಿಂದ 56,299 ರೂ.ವರೆಗೆ ದರ ದಾಖಲಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಗೆ 64 ಸಾವಿ ರೂ. ದಾಟಿತ್ತು.

ಅಡಕೆ ದರವು ಪ್ರತಿ ಕ್ವಿಂಟಾಲ್ 56 ಸಾವಿರ ರೂ. ದಾಟಿರುವುದು ಇತಿಹಾಸದಲ್ಲಿ ಮೂರನೇ ಬಾರಿಯಾಗಿದೆ. 2023 ರ ಜನವರಿಯಿಂದ ಏಪ್ರಿಲ್ ವರೆಗೆ ಬಹುತೇಕ ಸ್ಥಿರವಾಗಿದ್ದ ಅಡಕೆ ಬೆಲೆ ಇದೀಗ 56 ಸಾವಿರ ರೂ. ಗಡಿ ದಾಟಿರುವುದು ಅಡಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...