alex Certify ‘ಸೋಯೆಂಗೆ ಕಹಾ ಪರ್’…!?; ವೈರಲ್ ಆಯ್ತು ನವ ವಧುವಿನ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೋಯೆಂಗೆ ಕಹಾ ಪರ್’…!?; ವೈರಲ್ ಆಯ್ತು ನವ ವಧುವಿನ ಪ್ರತಿಕ್ರಿಯೆ

Bride's Hilarious Reaction to Bed Covered in Flowers is Viral: 'Soyenge Kaha Par'

ನವ ವಧುವೊಬ್ಬಳು ಹಾಸಿಗೆಯ ಮೇಲಿನ ಹೂವಿನ ರಾಶಿ ಕಂಡು ‘ಸೋಯೆಂಗೆ ಕಹಾ ಪರ್’ (ಮಲಗುವುದು ಎಲ್ಲಿ?) ಎಂದು ಪ್ರಶ್ನಿಸಿರುವ ವಿಡಿಯೋ ತುಣುಕೊಂದು ಸಖತ್ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್ ಪುಟ ‘ದುಲ್ಹನಿಯಾ’ ದಲ್ಲಿ ಹಂಚಿಕೊಂಡಿರುವ ವೀಡಿಯೊ ವಧು ತನ್ನ ಕೋಣೆಗೆ ಪ್ರವೇಶಿಸಿ ಹಾಸಿಗೆಯನ್ನು ಸಂಪೂರ್ಣವಾಗಿ ಹೂವಿನಿಂದ ಮುಚ್ಚಿರುವುದನ್ನು ತೋರಿಸುತ್ತದೆ.

ನವವಿವಾಹಿತ ದಂಪತಿಗಳ ಮೊದಲ ರಾತ್ರಿಯ ದಿನ ಹಾಸಿಗೆಯ ಮೇಲೆ ಗುಲಾಬಿ ದಳಗಳನ್ನು ಹರಡುವುದು‌ ಕಾಮನ್. ಆದರೆ, ಈ ವಧುವಿಗೆ ಮಲಗುವುದೆಲ್ಲಿ ಎಂಬುದೇ ಚಿಂತೆ.

21 ವರ್ಷದಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ಮಾಡ್ತಿದ್ದ ದಂಪತಿ ಒಂದು ಮಾಡಿದ ಸುಪ್ರೀಂ

ವೈರಲ್ ವೀಡಿಯೊದಲ್ಲಿ, ವಧು ತನ್ನ ಕೋಣೆಗೆ ಪ್ರವೇಶಿಸುವುದನ್ನು ತೋರಿಸುತ್ತದೆ ಮತ್ತು ಹೂವಿನಿಂದ ಸಂಪೂರ್ಣವಾಗಿ ಮುಚ್ಚಿದ ಹಾಸಿಗೆಯನ್ನು ಕಂಡು ಅವಳಿಗೆ ಅಚ್ಚರಿಯಾಯಿತು.‌ ಬಳಿಕ ವಧು ಅತ್ಯಂತ ಪ್ರಮುಖ ಪ್ರಶ್ನೆಯನ್ನು ಕೇಳುವುದನ್ನು ನಾವು ನೋಡಬಹುದು, “ಸೋಯೆಂಗೆ ಕಹಾ ಪೆ? ” ಎಂಬ ಆಕೆ ಅಲಂಕಾರದ ಉಸ್ತುವಾರಿ ಹೊತ್ತಿದ್ದ ತನ್ನ ಪತಿರಾಯನಿಗೆ ಹಾಕಿದ ಪ್ರಶ್ನೆಯೇ ಈಗ ಹಾಸ್ಯದ ವಿಷಯವಾಗಿದೆ.

ಡಾ.ಉಪಾಸನಾ ವೋಹ್ರಾ ವಿಡಿಯೋ ಕ್ಲಿಪ್‌ನಲ್ಲಿರುವ ವಧು ಎಂದು ಮಾಧ್ಯಮವೊಂದು ತಿಳಿಸಿದೆ. ಆಕೆ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿದ್ದಾಳೆ ಎನ್ನಲಾಗಿದೆ. ಆಕೆಯ ವಿವಾಹ ಕಾರ್ಯಕ್ರಮದಲ್ಲಿ ವಿಕಿ ಕೌಶಲ್ ಪಾಲ್ಗೊಂಡಿದ್ದರು. ಉದ್ದೇಶ ಪೂರ್ವಕವಾಗಿಯೇ ವಿಡಿಯೋ ಮಾಡಿದಂತೆ ಕಾಣಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...