alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ : ಪೂಜಾಗೆ ಬೆಳ್ಳಿ, ಠಾಕೂರ್ ಗೆ ಕಂಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ : ಪೂಜಾಗೆ ಬೆಳ್ಳಿ, ಠಾಕೂರ್ ಗೆ ಕಂಚು

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಸಿಕ್ಕಿದ್ದು, ಮಹಿಳೆಯರ ಡಿಸ್ಕಟ್ ಥ್ರೋ ಸ್ಪರ್ಧೆಯಲ್ಲಿ ಪೂಜಾಗೆ ಬೆಳ್ಳಿ ಪದಕ ಸಿಕ್ಕರೆ, ನಾರಾಯಣ ಠಾಕೂರ್ ಗೆ ಕಂಚಿನ ಪದಕ ಸಿಕ್ಕಿದೆ.

ಏಷ್ಯನ್ ಪ್ಯಾರಾ ಗೇಮ್ಸ್ ಮಹಿಳೆಯರ ಡಿಸ್ಕೌಟ್ ಥ್ರೋ-ಎಫ್ 54/55 ಸ್ಪರ್ಧೆಯಲ್ಲಿ ಪೂಜಾ 18.17 (ಪಿಬಿ) ಎಸೆತದೊಂದಿಗೆ ಬೆಳ್ಳಿ ಪದಕವನ್ನುಗೆದಿದ್ದಾರೆ.

ಮತ್ತೊಂದಡೆ ನಾರಾಯಣ ಠಾಕೂರ್ರು ಪುರುಷರ 200 ಮೀಟರ್ ಟಿ 35 ಸ್ಪರ್ಧೆಯಲ್ಲಿ 29.83 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಗೆದ್ದುಕೊಟ್ಟರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...