alex Certify BREAKING : ಮೈಸೂರಿನಲ್ಲಿ `ಟಿಕ್ ಟಾಕ್ ಸ್ಟಾರ್ ನವೀನ್’ ಬರ್ಬರ ಹತ್ಯೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮೈಸೂರಿನಲ್ಲಿ `ಟಿಕ್ ಟಾಕ್ ಸ್ಟಾರ್ ನವೀನ್’ ಬರ್ಬರ ಹತ್ಯೆ!

ಮೈಸೂರು : ಯುವತಿಯ ಜೊತೆಗೆ ಮೈಸೂರು ಪ್ರವಾಸಕ್ಕೆ ಹೋಗಿದ್ದ ವೇಳೆ ಕಿಡ್ನಾಪ್ ಆಗಿದ್ದ ಟಿಕ್​ ಟಾಕ್​ ಸ್ಟಾರ್​ ನವೀನ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಟಿಕ್ ಟಾಕ್ ಸ್ಟಾರ್ ನವೀನ್ ಕೆಲ ದಿನಗಳ ಹಿಂದೆ ಯುವತಿಯರ ಜೊತೆಗೆ ಮೈಸೂರು ಪ್ರವಾಸಕ್ಕೆ ಹೋಗಿದ್ದ ಈ ವೇಳೆ ಕೆಲವರು ನವೀನ್ ನನ್ನು ಅಪಹರಣ  ಮಾಡಿದ್ದರು. ಇಂದು ನವೀನ್ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...