alex Certify BREAKING NEWS: ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ಆಯ್ಕೆಯನ್ನು ಅಧಿಕೃತಗೊಳಿಸಿದ ಕಿಂಗ್ ಚಾರ್ಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ಆಯ್ಕೆಯನ್ನು ಅಧಿಕೃತಗೊಳಿಸಿದ ಕಿಂಗ್ ಚಾರ್ಲ್ಸ್

ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಾಕ್ ಅವರ ಆಯ್ಕೆಯನ್ನು ಕಿಂಗ್ ಚಾರ್ಲ್ಸ್ ಅಧಿಕೃತಗೊಳಿಸಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಹಾಗೂ ರಿಷಿ ಸುನಾಕ್ ಅವರಿಗೆ ಹೆಚ್ಚಿನ ಸಂಸದರ ಬೆಂಬಲವಿದ್ದ ಕಾರಣ ಮತ್ತೊಬ್ಬ ಸ್ಪರ್ಧಿಯು ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ರಿಷಿ ಸುನಾಕ್ ಆಯ್ಕೆಯಾಗಿದ್ದರು.

ಆದರೆ ಅದನ್ನು ಅಧಿಕೃತಗೊಳಿಸುವುದಷ್ಟೇ ಬಾಕಿ ಇದ್ದು, ಇದೀಗ ಕಿಂಗ್ ಚಾರ್ಲ್ಸ್ ಅನುಮೋದಿಸಿರುವ ಕಾರಣ ರಿಷಿ ಸುನಾಕ್ ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...