alex Certify BREAKING : ಚೀನಾದಲ್ಲಿ ಭಾರಿ ಭೂಕುಸಿತ ; 47 ಕ್ಕೂ ಹೆಚ್ಚು ಜನರು ಸಮಾಧಿ |landslide in china | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಚೀನಾದಲ್ಲಿ ಭಾರಿ ಭೂಕುಸಿತ ; 47 ಕ್ಕೂ ಹೆಚ್ಚು ಜನರು ಸಮಾಧಿ |landslide in china

ಬೀಜಿಂಗ್: ನೈಋತ್ಯ ಚೀನಾದ ದೂರದ ಮತ್ತು ಪರ್ವತ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ 47 ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿದೆ.

ಯುನ್ನಾನ್ ಪ್ರಾಂತ್ಯದ ಝೆನ್ಕ್ಸಿಯಾಂಗ್ ಕೌಂಟಿಯಲ್ಲಿ ಭಾನುವಾರ ಬೆಳಿಗ್ಗೆ 5:51 ಕ್ಕೆ (2151 ಜಿಎಂಟಿ) ಭೂಕುಸಿತ ಸಂಭವಿಸಿದೆ ವರದಿ ಮಾಡಿದೆ.

ಸುಮಾರು 18 ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು 200 ಕ್ಕೂ ಹೆಚ್ಚು ಜನರನ್ನು ಈ ಪ್ರದೇಶದಿಂದ “ತುರ್ತಾಗಿ ಸ್ಥಳಾಂತರಿಸಲಾಗಿದೆ. ಸಿಸಿಟಿವಿ ಪ್ರಕಾರ, ಅಧಿಕಾರಿಗಳು 200 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು , ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...