alex Certify BREAKING: ಬಟ್ಟೆ ಒಣಗಿಸುವ ತಂತಿಗೆ ಹರಿದ ವಿದ್ಯುತ್; ದಂಪತಿ ದುರ್ಮರಣ; ಸಾವಿನಲ್ಲಿಯೂ ಒಂದಾದ ಪತಿ-ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬಟ್ಟೆ ಒಣಗಿಸುವ ತಂತಿಗೆ ಹರಿದ ವಿದ್ಯುತ್; ದಂಪತಿ ದುರ್ಮರಣ; ಸಾವಿನಲ್ಲಿಯೂ ಒಂದಾದ ಪತಿ-ಪತ್ನಿ

ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಹರಿದು ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.

ರವಿಶಂಕರ್ (40) ಹಾಗೂ ವೀಣಾ (28) ಮೃತರು. ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗೆ ವಿದ್ಯುತ್ ಹರಿದು ಈ ದುರಂತ ಸಂಭವಿಸಿದೆ.

ತಂತಿಗೆ ಬಟ್ಟೆ ಒಣ ಹಾಕುತ್ತಿದ್ದಾಗ ವೀಣಾಗೆ ವಿದ್ಯುತ್ ತಗುಲಿದೆ. ಪತ್ನಿಯನ್ನು ಉಳಿಸಲು ಹೋಗಿ ಪತಿಗೂ ಕರೆಂಟ್ ಶಾಕ್ ತಗುಲಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...