alex Certify BREAKING: ಕಾಲುವೆಗೆ ಪಲ್ಟಿಯಾದ ಆಟೋ; ಇಬ್ಬರ ದುರ್ಮರಣ; ನಾಲ್ವರು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಾಲುವೆಗೆ ಪಲ್ಟಿಯಾದ ಆಟೋ; ಇಬ್ಬರ ದುರ್ಮರಣ; ನಾಲ್ವರು ನಾಪತ್ತೆ

ಬಳ್ಳಾರಿ: ಕಾರ್ಮಿಕರು ತೆರಳುತ್ತಿದ್ದ ಆಟೋ ಕಾಲುವೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೊಳಗಲ್ಲು ಬಳಿ ನಡೆದಿದೆ.

ಕಾರ್ಮಿಕರು ಆಟೋದಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಹೆಚ್ ಎಲ್ ಸಿ ಕಾಲುವೆಗೆ ಪಲ್ಟಿಯಾಗಿದೆ. ಆಟೋದಲ್ಲಿ 8 ಜನ ಮಹಿಳಾ ಕೂಲಿ ಕಾರ್ಮಿಕರು ಇದ್ದರು.

ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಜನರಲ್ಲಿ ಇಬ್ಬರು ಮಾತ್ರ ಈಜಿ ದಡ ಸೇರಿದ್ದಾರೆ. ಉಳಿದ ನಾಲ್ವರಿಗಾಗಿ ಕಾಲುವೆಯಲ್ಲಿ ಶೋಧ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...