alex Certify ಮೊದಲ ಡೇಟಿಂಗ್ ವೇಳೆ ತಾಯಿ ಅಸ್ಥಿ ಗೆಳತಿ ಮುಂದಿಟ್ಟ ಭೂಪ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಡೇಟಿಂಗ್ ವೇಳೆ ತಾಯಿ ಅಸ್ಥಿ ಗೆಳತಿ ಮುಂದಿಟ್ಟ ಭೂಪ…..!

Boyfriend Brought his late mothers ashes for girlfriend on the first date  see images viral news | Weird News: पहली Date पर GF के लिए मां की अस्थियां  लेकर पहुंचा शख्स, लड़की

ಪ್ರೇಮಿ ಜೊತೆ ಮೊದಲ ಡೇಟಿಂಗ್ ಸಾಮಾನ್ಯವಾಗಿ ವಿಶೇಷವಾಗಿರುತ್ತದೆ. ಸದಾ ನೆನಪಿನಲ್ಲಿಡುವಂತೆ ಮಾಡಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಪ್ರೇಮಿಗೆ ಚಾಕೊಲೇಟ್, ಹೂ, ಆಭರಣ, ಡ್ರೆಸ್ ಹೀಗೆ ಬೇರೆ ಬೇರೆ ಉಡುಗೊರೆಗಳನ್ನು ನೀಡ್ತಾರೆ. ಆದ್ರೆ ಯುನೈಟೆಡ್ ಕಿಂಗ್‌ಡಮ್ ನಲ್ಲಿ ಒಬ್ಬ ಹುಡುಗ ತನ್ನ ತಾಯಿಯ ಚಿತಾಭಸ್ಮವನ್ನು, ಗೆಳತಿಗೆ ಉಡುಗೊರೆಯಾಗಿ ನೀಡಿದ್ದಾನೆ. ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದು ಹುಡುಗಿಗೆ ಗೊತ್ತಾಗಲಿಲ್ಲವಂತೆ.

ಮೊದಲ ಡೇಟ್ ವೇಳೆ ತಾಯಿ ಚಿತಾಭಸ್ಮ ತರ್ತಾನೆಂದು ನಾನು ಎಂದೂ ಆಲೋಚನೆ ಮಾಡಿರಲಿಲ್ಲ. ನನಗೆ ಈಗ್ಲೂ ಆ ಶಾಕ್ ನಿಂದ ಹೊರಗೆ ಬರಲಾಗ್ತಿಲ್ಲವೆಂದು ಗೆಳತಿ ಹೇಳಿದ್ದಾಳೆ. ಟೆಂಡರ್ ಅಪ್ಲಿಕೇಷನ್ ನಲ್ಲಿ ಇಬ್ಬರ ಭೇಟಿಯಾಗಿತ್ತಂತೆ. ಪರಸ್ಪರ ಪ್ರೀತಿಸಲು ಶುರು ಮಾಡಿದ್ದ ಇಬ್ಬರು ಡೇಟಿಂಗ್ ಪ್ಲಾನ್ ಮಾಡಿದ್ದರಂತೆ.

ಭೇಟಿಯಾಗಿ ಕೆಲ ಸಮಯದ ನಂತ್ರ ಟೇಬಲ್ ಮೇಲೆ ತಾಯಿ ಅಸ್ಥಿ ಇಟ್ಟಿದ್ದಾನೆ. ಇದನ್ನು ನೋಡಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದು ಗೊತ್ತಾಗಲಿಲ್ಲ. ಅಷ್ಟೇ ಅಲ್ಲ, ನನ್ನ ತಾಯಿಗೆ ನೀನು ಇಷ್ಟವಾಗಿದ್ದೀಯಾ. ಮತ್ತೆ ಭೇಟಿಯಾಗೋಣವೆಂದು ಮೆಸ್ಸೇಜ್ ಮಾಡಿದ್ದನಂತೆ. ಆತನ ವರ್ತನೆ ವಿಚಿತ್ರವಾಗಿದ್ದು, ಎಂದೂ ಆತನ ಭೇಟಿಯಾಗಲ್ಲವೆಂದು ಮಹಿಳೆ ಹೇಳಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...