alex Certify BIGG NEWS : ಬೆಂಗಳೂರಿನಲ್ಲಿ 6 ಲಕ್ಷ ನಕಲಿ ನೋಟು ಜಪ್ತಿ : ಮೂವರು ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಬೆಂಗಳೂರಿನಲ್ಲಿ 6 ಲಕ್ಷ ನಕಲಿ ನೋಟು ಜಪ್ತಿ : ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು : ಬೆಂಗಳೂರಿನಲ್ಲಿ ನಕಲಿ ನೋಟು ಮಾರಾಟ ಜಾಲ ಪತ್ತೆಯಾಗಿದ್ದು, ಸುಮಾರು 6 ಲಕ್ಷ ನಕಲಿ ನೋಟು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದಿಂದ ನಕಲಿ ನೋಟು ತಂದು ಮಾರುತ್ತಿದ್ದ ಆರೋಪ ಶರವಣ ಎಂಬಾತನನ್ನು ಇಂದು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.  3 ಲಕ್ಷ ನೀಡಿ , 10 ಲಕ್ಷ ನಕಲಿ ನೋಟು ಖರೀದಿಸುತ್ತಿದ್ದ ಆರೋಪಿ ಶರವಣ, ಬಳಿಕ ಬೆಂಗಳೂರಿಗೆ ಬಂದು ಮಾರಾಟ ಮಾಡುತ್ತಿದ್ದ.

ಇಂದು ಶರವಣ ನಕಲಿ ನೋಟು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ನೋಟು ಕೊಳ್ಳಲು ಬಂದಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...