alex Certify BIG NEWS: ಹೆಚ್1 ಎನ್ 1ಗೆ ತುಂಬು ಗರ್ಭಿಣಿ ಬಲಿ; ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಭೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೆಚ್1 ಎನ್ 1ಗೆ ತುಂಬು ಗರ್ಭಿಣಿ ಬಲಿ; ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಭೀತಿ

H1N1 Virus: Know About Symptoms, Types and Prevention of Swine Fluಮೈಸೂರು: ವರುಣಾರ್ಭಟದ ನಡುವೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಹೆಚ್1 ಎನ್ 1 ಜ್ವರಕ್ಕೆ ಗರ್ಬಿಣಿಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಹುಣಸೂರು ಬಳಿ ನಡೆದಿದೆ.

ಹುಣಸೂರಿನ ಕೋಣನಹೊಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಛಾಯಾ ಮೃತ ತುಂಬು ಗರ್ಭಿಣಿ. ಜ್ವರದಿಂದ ಬಳಲುತ್ತಿದ್ದ ಛಾಯಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಛಾಯಾ ಅವರಿಗೆ ಹೆಚ್1 ಎನ್ 1 ದೃಢಪಟ್ಟಿತ್ತು.

ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಛಾಯಾ ಮೃತಪಟ್ಟಿದ್ದಾರೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬ ಆಘಾತಕ್ಕೀಡಾಗಿದ್ದು ಆಕ್ರಂದನ ಮುಗಿಲು ಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...