alex Certify BIG NEWS: ವ್ಹೀಲ್‌ ಚೇರ್‌ ನಲ್ಲಿ ಬಂದು ಮತ ಚಲಾಯಿಸಿದ ದೇವೇಗೌಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವ್ಹೀಲ್‌ ಚೇರ್‌ ನಲ್ಲಿ ಬಂದು ಮತ ಚಲಾಯಿಸಿದ ದೇವೇಗೌಡರು

ರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ನಡೆದಿದ್ದು, ರಾಜ್ಯದಿಂದ 224 ಶಾಸಕರು ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ಲೋಕಸಭಾ ಸದಸ್ಯರು ಸೇರಿ ಒಟ್ಟು 226 ಮತದಾರರು ಮತದಾನ ಮಾಡಿದ್ದಾರೆ.

ರಾಜ್ಯದ ಇತರೆ ಲೋಕಸಭಾ ಸದಸ್ಯರುಗಳು ಅಧಿವೇಶನದ ಹಿನ್ನಲೆಯಲ್ಲಿ ನವದೆಹಲಿಯಲ್ಲಿದ್ದು, ಅಲ್ಲಿಯೇ ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವ್ಹೀಲ್‌ ಚೇರ್‌ ಮೂಲಕ ವಿಧಾನಸೌಧಕ್ಕೆ ಬಂದು ತಮ್ಮ ಮತ ಚಲಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...