alex Certify BIG NEWS: ವ್ಯಾಪಕವಾಗಿ ಹರಡುತ್ತಿದೆ ರೂಪಾಂತರಿ ವೈರಸ್; ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವ್ಯಾಪಕವಾಗಿ ಹರಡುತ್ತಿದೆ ರೂಪಾಂತರಿ ವೈರಸ್; ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 878 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದರೆ ದೆಹಲಿಯಲ್ಲಿ 465 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ -876

ದೆಹಲಿ – 465

ಕರ್ನಾಟಕ -333

ಕೇರಳ – 284

ಗುಜರಾತ್ -294

ರಾಜಸ್ಥಾನ – 291

ತೆಲಂಗಾಣ -107

ತಮಿಳುನಾಡು -121

ಮಧ್ಯಪ್ರದೇಶ -29

ಆಂಧ್ರಪ್ರದೇಶ -28

ಪಶ್ಚಿಮ ಬಂಗಾಳ -27

ಜಾರ್ಖಂಡ -4

ಹರ್ಯಾಣ -114

ಒಡಿಶಾ -60

ಚಂಡಿಗಢ -3

ಜಮ್ಮು-ಕಾಶ್ಮೀರ -3

ಉತ್ತರ ಪ್ರದೇಶ -31

ಹಿಮಾಚಲ ಪ್ರದೇಶ -1

ಗೋವಾ – 19

ಪುದುಚೆರಿ -2

ಲಡಾಕ್ -1

ಉತ್ತರಾಖಂಡ -4

ಮಣಿಪುರ -1

ಪಂಜಾಬ್ -2 ಕೇಸ್ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...