alex Certify BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಮಾಡಬಹುದು ‘ಡಿಲಿಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಮಾಡಬಹುದು ‘ಡಿಲಿಟ್’

ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶವನ್ನು ಈಗ ಕೂಡ ಮಾಡಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಾಟ್ಸಾಪ್ ಈ ಕುರಿತು ಸಂದೇಶ ಹಾಕಿದ್ದು ಕಳುಹಿಸಿದ ಸಂದೇಶದ ಕುರಿತು ಯೋಚನೆ ಮಾಡುತ್ತಿದ್ದೀರಾ ? ಹಾಗಾದರೆ ನಿಮಗೆ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದೆ.

ಈ ಮೊದಲು ಯಾವುದಾದರು ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಅದನ್ನು ಡಿಲೀಟ್ ಮಾಡಲು ಒಂದು ಗಂಟೆ ಎಂಟು ನಿಮಿಷ ಹದಿನಾರು ಸೆಕೆಂಡ್ಗಳ ಕಾಲ ಮಾತ್ರ ಅವಕಾಶವಿತ್ತು. ಇನ್ನು ಮುಂದೆ ಸಂದೇಶ ಕಳುಹಿಸಿದ ಬಳಿಕ ಎರಡು ದಿನಗಳ ಕಾಲ ಅದನ್ನು ಡಿಲೀಟ್ ಮಾಡುವ ಅವಕಾಶ ಲಭ್ಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...