alex Certify BIG NEWS: ದೇಶದಲ್ಲಿ ರೂಪಾಂತರಿ ವೈರಸ್ ಸ್ಫೋಟ; 1700 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ರೂಪಾಂತರಿ ವೈರಸ್ ಸ್ಫೋಟ; 1700 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಜತೆಗೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದು, 1700 ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 510 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 10 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಈ ಮೂಲಕ ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.

ಒಮಿಕ್ರಾನ್ ಸೋಂಕಿತರ ಸಂಖ್ಯೆ ಯಾವ ರಾಜ್ಯದಲ್ಲಿ ಎಷ್ಟಿದೆ….? ಇಲ್ಲಿದೆ ಮಾಹಿತಿ

ಮಹಾರಾಷ್ಟ್ರ -510

ದೆಹಲಿ – 351

ಕೇರಳ – 156

ಗುಜರಾತ್ -136

ರಾಜಸ್ಥಾನ – 120

ತೆಲಂಗಾಣ -67

ತಮಿಳುನಾಡು -121

ಕರ್ನಾಟಕ -76

ಮಧ್ಯಪ್ರದೇಶ -9

ಆಂಧ್ರಪ್ರದೇಶ -17

ಪಶ್ಚಿಮ ಬಂಗಾಳ -11

ಜಾರ್ಖಂಡ -4

ಹರ್ಯಾಣ -14

ಒಡಿಶಾ -14

ಚಂಡಿಗಢ -3

ಜಮ್ಮು-ಕಾಶ್ಮೀರ -3

ಉತ್ತರ ಪ್ರದೇಶ -8

ಹಿಮಾಚಲ ಪ್ರದೇಶ -1

ಅಂಡಮಾನ್ ಮತ್ತು ನಿಕೋಬಾರ್ -2

ಗೋವಾ – 1

ಲಡಾಕ್ -1

ಉತ್ತರಾಖಂಡ -8

ಮಣಿಪುರ -1

ಪಂಜಾಬ್ -1 ಕೇಸ್ ಪತ್ತೆಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...