alex Certify BIG NEWS: ಕುಸಿದುಬಿದ್ದ ಮನೆ; 20 ದಿನಗಳ ಹಸುಗೂಸು, ವೃದ್ಧೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಸಿದುಬಿದ್ದ ಮನೆ; 20 ದಿನಗಳ ಹಸುಗೂಸು, ವೃದ್ಧೆ ಸಾವು

ಕೊಪ್ಪಳ: ಮನೆ ಕುಸಿದುಬಿದ್ದು 20 ದಿನಗಳ ಹಸುಗೂಸು ಹಾಗೂ ವೃದ್ಧೆ ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜಿರಾಳದಲ್ಲಿ ನಡೆದಿದೆ.

ಫಕೀರಮ್ಮ (60) ಹಾಗೂ 20 ದಿನಗಳ ಹೆಣ್ಣುಮಗು ಮೃತರು. ಬಾಣಂತಿ ಕನಕಮ್ಮಗೆ ಗಂಭೀರ ಗಾಯಗಳಾಗಿದ್ದು, ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಶಿಥಗೊಂಡಿದ್ದರಿಂದ ಕುಸಿದು ಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...