alex Certify BIG BREAKING: ರೆಪೋ ದರ ಹೆಚ್ಚಿಸಿದ RBI; ತಕ್ಷಣದಿಂದಲೇ ಅನ್ವಯ ಎಂದ ಶಕ್ತಿಕಾಂತ್ ದಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರೆಪೋ ದರ ಹೆಚ್ಚಿಸಿದ RBI; ತಕ್ಷಣದಿಂದಲೇ ಅನ್ವಯ ಎಂದ ಶಕ್ತಿಕಾಂತ್ ದಾಸ್

ನವದೆಹಲಿ: ಸತತವಾಗಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್ ಬಿ ಐ ಇದೀಗ ರೆಪೋ ದರ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಸತತ ಒಂಭತ್ತು ಬಾರಿ ಶೇ4ರಲ್ಲಿಯೇ ರೆಪೋ ದರ ಕಾಯ್ದುಕೊಂಡಿದ್ದ ಆರ್ ಬಿ ಐ ಇದೀಗ 40ಬಿಪಿಎಸ್ ಪಾಯಿಂಟ್ ನಷ್ಟು ಅಂದರೆ ಶೇ.4.40ರಷ್ಟು ಹೆಚ್ಚಳ ಮಾಡಿದೆ.

ರೆಪೋ ದರವನ್ನು ಶೇ.4.40ರಷ್ಟು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಜಾಗತಿಕ ಬೆಳವಣಿಗೆಗಳನ್ನು ಆಧರಿಸಿ ರೆಪೋ ದರ ಹೆಚ್ಚಿಸಲಾಗಿದ್ದು, ತಕ್ಷಣದಿಂದ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...