alex Certify ಯುವಕನಿಗೆ ಕಾರ್ ಡಿಕ್ಕಿ: ಪ್ರಶ್ನಿಸಿದ್ದಕ್ಕೆ ಬಿ.ಎಸ್.ಪಿ. ಮುಖಂಡನಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನಿಗೆ ಕಾರ್ ಡಿಕ್ಕಿ: ಪ್ರಶ್ನಿಸಿದ್ದಕ್ಕೆ ಬಿ.ಎಸ್.ಪಿ. ಮುಖಂಡನಿಂದ ಹಲ್ಲೆ

ಬೆಂಗಳೂರು: ಕಾರ್ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಬಹುಜನ ಸಮಾಜವಾದಿ ಪಾರ್ಟಿ ಮುಖಂಡ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಬೆಂಗಳೂರು ಹಲಸೂರು ಕೆರೆ ಬಳಿ ಘಟನೆ ನಡೆದಿದೆ. ಪುನೀತ್ ಎಂಬಾತನ ಮೇಲೆ ಬಿಎಸ್ಪಿ ಮುಖಂಡ ಹಲ್ಲೆ ಮಾಡಿದ್ದಾರೆ. ಕೆಲಸಕ್ಕೆ ತೆರಳುತ್ತಿದ್ದ ಪುನೀತ್ ಗೆ ಬಿ.ಎಸ್.ಪಿ. ಮುಖಂಡನ ಕಾರ್ ಡಿಕ್ಕಿಯಾಗಿದೆ. ಕಾರ್ ನಲ್ಲಿ ಇದ್ದವರನ್ನು ಪುನೀತ್ ಪ್ರಶ್ನಿಸಿದ್ದಾರೆ. ಈ ವೇಳೆ ಕಾರ್ ನಲ್ಲಿದ್ದ ಮೂವರು ಪುನೀತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...