alex Certify ಅಮೆರಿಕ: ಕೋವಿಡ್-19 ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳತ್ತ ಧಾವಿಸುತ್ತಿರುವ ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ: ಕೋವಿಡ್-19 ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳತ್ತ ಧಾವಿಸುತ್ತಿರುವ ಮಕ್ಕಳು

ಫೈಜರ್‌ನ ಕೋವಿಡ್‌-19 ಲಸಿಕೆಗಳನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮ ಆರಂಭಗೊಂಡ ಹಿನ್ನೆಲೆಯಲ್ಲಿ ತನ್ನ ಅಪ್ಪನೊಂದಿಗೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಏಳು ವರ್ಷದ ರಸೆಲ್ ಬ್ರಯಟ್‌ ತನ್ನ ಅಪ್ಪನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಮುಖ ಕಿವಿಚಿಕೊಂಡೇ ಚುಚ್ಚುಮದ್ದು ಹಾಕಿಸಿಕೊಂಡಿದ್ದಾನೆ.

‘ಕೊವ್ಯಾಕ್ಸಿನ್’ ಪಡೆದ ಭಾರತೀಯರಿಗೆ ಖುಷಿ ಸುದ್ದಿ

ನ್ಯೂ ಅರ್ಲಿಯನ್ಸ್‌ನ ಆಶ್ನರ್‌ ವೈದ್ಯಕೀಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆಯಲು ಬಂದಿದ್ದ ಮಕ್ಕಳಿಗೆ ಆಟಿಕೆಗಳು ಸೇರಿದಂತೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳ ದೇಹದ ತಾಪಮಾನ, ರಕ್ತದೊತ್ತಡಗಳನ್ನು ಪರೀಕ್ಷಿಸಿ, ಅವರ ರಕ್ತದೊಂದಿಗೆ ಮೂಗುಗಳಿಂದ ಸ್ವಾಬ್ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ.

ಕೊರೊನಾ ಸಂದರ್ಭದಲ್ಲಿ ಡೆಟಾಲ್‌ ನಿಂದ ವಿಶೇಷ ಕಾರ್ಯ: ಲೋಗೋ ಜಾಗದಲ್ಲಿ ʼವಾರಿಯರ್ಸ್‌ʼ ಫೋಟೋ

ಫೈಜರ್‌‌ನ ಲಸಿಕೆಗಳನ್ನು 12-15ರ ವಯೋಮಾನದೊಳಗಿನ ಮಕ್ಕಳಿಗೆ ಕೊಡಲು ಮೇ 10ರಂದು ಅನುಮತಿ ನೀಡಲಾಗಿದ್ದು, ಅಮೆರಿಕದ 26 ರಾಜ್ಯಗಳ 98 ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...