alex Certify ಇಲ್ಲಿದೆ ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ಜುಲೈ ತಿಂಗಳಲ್ಲಿ ನೀವೇನಾದರೂ ಬ್ಯಾಂಕಿಗೆ ಭೇಟಿ ಕೊಡುವವರಿದ್ದರೆ ಈ ತಿಂಗಳಲ್ಲಿ ಬರುವ ರಜೆಗಳ ಬಗ್ಗೆ ಒಮ್ಮೆ ಗಮನ ಹರಿಸಿ. ಏಕೆಂದರೆ, ಜುಲೈನಲ್ಲಿ ಬ್ಯಾಂಕುಗಳು ಹಲವು ದಿನಗಳ ಮಟ್ಟಿಗೆ ಮುಚ್ಚಿರುತ್ತವೆ.

ಸಹಕಾರ ಬ್ಯಾಂಕ್ ನಿರ್ದೇಶಕ ಹುದ್ದೇಗೇರುವವರಿಗೆ RBI ಶಾಕ್: ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ನಿಷೇಧ – ಶೈಕ್ಷಣಿಕ ಅರ್ಹತೆ ನಿಗದಿ

ವಾರಾಂತ್ಯಗಳ ಜೊತೆಗೆ ಒಂದಷ್ಟು ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಈ ರಜೆಯ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿವೆ. ಇದರಲ್ಲಿ ಬಹುತೇಕ ರಜೆಗಳು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವುದಿಲ್ಲ.

ನಗು ತರಿಸುತ್ತೆ ಈ ಮರವನ್ನ ಕತ್ತರಿಸಿದ ರೀತಿ…..!

ರಜೆಗಳ ಪಟ್ಟಿ ಇಂತಿದೆ:

ಕಂಗ್/ ರಥ ಯಾತ್ರಾ: ಜುಲೈ 12

ಭಾನು ಜಯಂತಿ: ಜುಲೈ 13

Drukpa Tshechi: ಜುಲೈ 14

ಹರೇಲಾ: ಜುಲೈ 16

ಖಾರ್ಚಿ ಪೂಜಾ: ಜುಲೈ 17

ಥುಂಗಾರ್‌ ಶೇಚು: ಜುಲೈ 19

ಬಕ್ರೀದ್: ಜುಲೈ 20-21

ಕೇರ್‌ ಪೂಜಾ: ಜುಲೈ 31

ಈ ಹಬ್ಬಗಳಲ್ಲದೇ ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸಹ ಇರಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...