ಆಗಸ್ಟ್ ತಿಂಗಳಲ್ಲಿ ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮುನ್ನ ಮುಂದಿನ ತಿಂಗಳಲ್ಲಿ ಬರುವ ರಜೆಗಳ ವಿವರಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.
ಆಗಸ್ಟ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕೆಲಸ ಮಾಡುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪಟ್ಟಿ ಮಾಡಿದ್ದು, 8 ದಿನಗಳ ರಜೆಯೊಂದಿಗೆ ವಾರಾಂತ್ಯಗಳು ಸೇರಿ ಈ ತಿಂಗಳಲ್ಲಿ ಒಟ್ಟಾರೆ 12 ದಿನಗಳ ಮಟ್ಟಿಗೆ ಬ್ಯಾಂಕುಗಳು ಮುಚ್ಚಿರಲಿವೆ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿವೆ.
BIG BREAKING NEWS: ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಮಹತ್ವದ ಆದೇಶ
ರಜೆಗಳ ಪಟ್ಟಿ ಇಂತಿದೆ.
ಆಗಸ್ಟ್ 16: ಪಾರ್ಸಿ ಹೊಸ ವರ್ಷ
ಆಗಸ್ಟ್ 19: ಮೊಹರ‍್ರಂ
ಆಗಸ್ಟ್ 21: ತಿರು ಓಣಂ
ಆಗಸ್ಟ್ 23: ಶ್ರೀ ನಾರಾಯಣ ಗುರು ಜಯಂತಿ
ಆಗಸ್ಟ್ 30: ಶ್ರೀ ಕೃಷ್ಣ ಜನ್ಮಾಷ್ಠಮಿ
ಇನ್ನುಳಿದಂತೆ ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜಾದಿನಗಳಾಗಿದೆ.
ಆಗಸ್ಟ್ 1: ಭಾನುವಾರ
ಆಗಸ್ಟ್ 8: ಭಾನುವಾರ
ಆಗಸ್ಟ್ 14: ಎರಡನೇ ಶನಿವಾರ
ಆಗಸ್ಟ್ 15: ಭಾನುವಾರ
ಆಗಸ್ಟ್ 22: ಭಾನುವಾರ
ಆಗಸ್ಟ್ 28: ನಾಲ್ಕನೇ ಶನಿವಾರ
ಆಗಸ್ಟ್ 29: ಭಾನುವಾರ