alex Certify ಬೆಂಗಳೂರಿಗರೇ ಗಮನಿಸಿ : ಇಂದಿನಿಂದ 3 ದಿನ ನಗರದ ಈ ಪ್ರದೇಶಗಳಲ್ಲಿ `ವಿದ್ಯುತ್ ಕಡಿತ’|Power Cut | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ಇಂದಿನಿಂದ 3 ದಿನ ನಗರದ ಈ ಪ್ರದೇಶಗಳಲ್ಲಿ `ವಿದ್ಯುತ್ ಕಡಿತ’|Power Cut

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 5 ರ ಇಂದಿನಿಂದ ಸೆಪ್ಟೆಂಬರ್ 7 ಗುರುವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಸೆಪ್ಟೆಂಬರ್ 5 ಮಂಗಳವಾರ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಮತಿ, ಆಂಜನೇಯ ನಗರ, ಗೋಣಿವಾಡ, ಗೋಣಿವಾಡ ಕ್ಯಾಂಪ್, ಹೂವಿನಮಡು ಮತ್ತು ತಿಮ್ಮಪ್ಪ ಕ್ಯಾಂಪ್, ನಾಗರಸಹಳ್ಳಿ, ಜಡಗನಹಳ್ಳಿ ಗ್ರಾಮ, ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಕಾಂಚೀಪುರ ಗ್ರಾ.ಪಂ.  6ನೇ ಬ್ಲಾಕ್, ರಾಜಾಜಿನಗರ, ಜಿಕೆಡಬ್ಲ್ಯೂ ಲೇಔಟ್, ಸುವರ್ಣ ಲೇಔಟ್, ಅನುಭಾವನಗರ, ಪ್ರಿಯದರ್ಶಿನಿ ಲೇಔಟ್, ಪಿ.ಎಫ್.ಲೇಔಟ್, ಶಿವಾನಂದ ನಗರ, 1ನೇ, 2ನೇ, 3ನೇ ಮುಖ್ಯರಸ್ತೆ, ಕೈಗಾರಿಕಾ ಟೌನ್, ಎ.ಡಿ.ಹಳ್ಳಿ, ಕುವೆಂಪು ರಂಗಮಂದಿರ ಪಾರ್ಕ್, ವೀರಭದ್ರೇಶ್ವರ ಚಿತ್ರಮಂದಿರ, ಬಿಇಎಂಎಲ್ ಲೇಔಟ್ ಭಾಗ, ಮಣಿವಿಲಾಸ ಗಾರ್ಡನ್, ಎನ್ಜಿಒಸ್ ಕಾಲೋನಿ, ಕಮಲನಗರ ಸರ್ಕಾರಿ ಶಾಲೆ, ವೃಷಭಾವತಿ ನಗರ, ಚಂದ್ರನಗರ, ಪಶುವೈದ್ಯಕೀಯ ಆಸ್ಪತ್ರೆ, ಶಂಕರ್ ನಾಗ್ ಬಸ್ ನಿಲ್ದಾ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸೆಪ್ಟೆಂಬರ್ 6, ಬುಧವಾರ

ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಮಾತೋಡ್ ಗ್ರಾ.ಪಂ., ಕಾರೇಹಳ್ಳಿ ಗ್ರಾ.ಪಂ., ರಾಮಲಿಂಗಪುರ, ಸಾಲಾಪುರ, ಬಾಲಾಪುರ, ಮಾದೇನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಗುಬ್ಬಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, 6ನೇ ಬ್ಲಾಕ್, ರಾಜಾಜಿನಗರ, ಅಪೋಲೋ ಬಾರ್ ಡಿಟಿಸಿ- 38, ಅಪೋಲೋ ಬಾರ್ ಡಿಟಿಸಿ- 38, ಅಪೋಲೋ ಬಾರ್ 7ನೇ ಕ್ರಾಸ್, ಸುಬ್ಬಣ್ಣ ಗಾರ್ಡನ್.  ಸ್ವಯಂ ಪ್ರಭಾ ರಸ್ತೆ, ಆರೋಗ್ಯ ಕೇಂದ್ರ, ಗಾಡಿ ಮುದ್ದಣ್ಣ ರಸ್ತೆ, ನಜಪ್ಪ ಫ್ಲೋರ್ ಮಿಲ್ ಮತ್ತು ಶಾಸಕರ ಭವನ.

ಸೆಪ್ಟೆಂಬರ್ 7, ಗುರುವಾರ

ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಬೆಳಗೂರು ಗ್ರಾ.ಪಂ., ಬಲ್ಲಸಮುದ್ರ ಗ್ರಾ.ಪಂ., ರಾಮಲಿಂಗಪುರ, ಸಾಲಾಪುರ, ಬಾಲಾಪುರ, ಮಾದೇನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, 1ನೇ ಮತ್ತು 2ನೇ ಬ್ಲಾಕ್ ರಾಜಾಜಿನಗರ, ಸುಬ್ಬನ ಗಾರ್ಡನ್, ವಿನಾಯಕ ಲೇಔಟ್, ಬಾಪೂಜಿ ಲೇಔಟ್, ಚಂದ್ರಾಲೇಔಟ್ 6ನೇ ಬ್ಲಾಕ್, ಕೆ.ಪಿ.  ಕಾವೇರಿ ನಗರ, ಕಸ್ತೂರಿ ಲೇಔಟ್, ಚಂದ್ರನಗರ, ಕಮಲಾ ನಗರದ ಭಾಗ, ಎನ್ಜಿಒಸ್ ಕಾಲೋನಿ ಮತ್ತು ಕುರುಬರಹಳ್ಳಿ ಪರಿಸರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...