alex Certify ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ

Watch: Baby Jumbo's Cute Antics Wearing a Blanket is the Cutest Thing on the Internet

ಬಾಂಡೇನಿ ಹೆಸರಿನ ಈ ಮುದ್ದಾದ ಆನೆ ಮರಿಯ ಚಿನ್ನಾಟಗಳು ನಿಮ್ಮ ಮನಗೆಲ್ಲುತ್ತದೆ.

ರಂಗುರಂಗಿನ ಬ್ಲಾಂಕೆಟ್‌ನಲ್ಲಿ ಕಂಗೊಳಿಸುತ್ತಿರುವ ಈ ಆನೆ ಮರಿ ಮೈದಾನದಲ್ಲಿ ಆಟವಾಡಿಕೊಂಡು, ತನ್ನ ಸೊಂಡಿಲಿನಿಂದ ಮುರಿದುಬಿದ್ದ ಮರವೊಂದನ್ನು ಎತ್ತಲು ಮುಂದಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!

ವಿಡಿಯೋದ ಅಂತ್ಯದ ವೇಳೆ ಕ್ಯಾಮೆರಾಗೆ ಭಾರೀ ಸನಿಹ ಬರುವ ಆನೆ ಮರಿ ಇನ್ನಷ್ಟು ಮುದ್ದಾಗಿ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...