alex Certify ಏಷ್ಯನ್ ಗೇಮ್ಸ್ : `ಅರ್ಚರಿ ಮಿಶ್ರ ಡಬಲ್ಸ್’ ನಲ್ಲಿ ಭಾರತದ ಜೋಡಿ ಸೆಮಿಫೈನಲ್ ಗೆ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯನ್ ಗೇಮ್ಸ್ : `ಅರ್ಚರಿ ಮಿಶ್ರ ಡಬಲ್ಸ್’ ನಲ್ಲಿ ಭಾರತದ ಜೋಡಿ ಸೆಮಿಫೈನಲ್ ಗೆ ಎಂಟ್ರಿ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಅರ್ಚರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಬಿಲ್ಲುಗಾರಿಕೆಯಲ್ಲಿ ಭಾರತೀಯರಿಂದ ಅದ್ಭುತ ಆರಂಭ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಾಸ್ ಡಿಯೋಟಾಲೆ ಜೋಡಿ ಮಲೇಷ್ಯಾದ ಜೋಡಿಯನ್ನು 158-155 ಅಂಕಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಸ್ಪರ್ಧೆಯ ಅಂತಿಮ ಸುತ್ತು ಇಂದು ಬೆಳಿಗ್ಗೆ 7:30 ಕ್ಕೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...