alex Certify BIG NEWS: ಚುನಾವಣೆ ಹೊತ್ತಲ್ಲಿ ಮತ್ತೆ ಆಕ್ಟೀವ್ ಆದ ತನಿಖಾ ಸಂಸ್ಥೆಗಳನ್ನು ದಾಳಿಗೆ ಕಳಿಸಲಿದೆ ಬಿಜೆಪಿ ಸರ್ಕಾರ; ಕೇಜ್ರಿವಾಲ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚುನಾವಣೆ ಹೊತ್ತಲ್ಲಿ ಮತ್ತೆ ಆಕ್ಟೀವ್ ಆದ ತನಿಖಾ ಸಂಸ್ಥೆಗಳನ್ನು ದಾಳಿಗೆ ಕಳಿಸಲಿದೆ ಬಿಜೆಪಿ ಸರ್ಕಾರ; ಕೇಜ್ರಿವಾಲ್ ವಾಗ್ದಾಳಿ

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ರಿಯಾಶೀಲವಾಗುತ್ತವೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಈ ಎಲ್ಲ ತನಿಖಾ ಏಜೆನ್ಸಿಗಳನ್ನು ದಾಳಿಗೆ ಕಳುಹಿಸಬಹುದು. ಕೇವಲ ಸತ್ಯೇಂದ್ರ ಜೈನ್ ಮನೆ ಮಾತ್ರವಲ್ಲ, ನಮ್ಮ ಮೇಲೆ, ಮನೀಶ್ ಸಿಸೋಡಿಯಾ ಅವರ ಮೇಲೆ, ಭಗವಂತ ಮಾನ್ ಅವರ ಮೇಲೆ ಹೀಗೆ ಎಲ್ಲರ ಮೇಲೆಯೂ ತನಿಖಾ ಸಂಸ್ಥೆಗಳು ದಾಳಿ ಮಾಡಬಹುದು. ಆದರೆ, ನಾವು ಅವರನ್ನು ನಗುಮುಖದಿಂದಲೇ ಸ್ವಾಗತಿಸುತ್ತೇವೆ. ಸತ್ಯಂದ್ರ ಜೈನ್ ಅವರನ್ನು ಇಡಿ ಬಂಧಿಸಬಹುದು ಎಂಬ ಮಾಹಿತಿ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...