alex Certify ಮೊಸರು ಹಾಳಾಗಿದೆ ಅಂತಾ ಎಸೆಯಲು ಹೊರಟಿದ್ದೀರಾ….? ಈ ರೀತಿ ಬಳಸಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸರು ಹಾಳಾಗಿದೆ ಅಂತಾ ಎಸೆಯಲು ಹೊರಟಿದ್ದೀರಾ….? ಈ ರೀತಿ ಬಳಸಿ ನೋಡಿ

ಮೊಸರನ್ನ ನಿಗದಿತ ಅವಧಿಗಿಂತ ಹೆಚ್ಚು ಸಮಯ ಇಟ್ಟರೆ ಅದು ಹೆಚ್ಚು ಹುಳಿಯಾಗಿಬಿಡುತ್ತೆ. ಆ ಮೊಸರು ಸೇವಿಸೋಕು ಯೋಗ್ಯವಿರದ ಕಾರಣ ಬಹುತೇಕ ಮಂದಿ ಇದನ್ನ ಎಸೆದು ಬಿಡ್ತಾರೆ. ನೀವು ಕೂಡ ಇದೇ ಅಭ್ಯಾಸವನ್ನ ಹೊಂದಿರುವವರಾಗಿದ್ದರೆ ಈ ಸ್ಟೋರಿ ನಿಮಗೆ.

ನೀವು ಅವಧಿ ಮೀರಿದ ಮೊಸರನ್ನ ಎಸೆಯುವ ಬದಲು ಫೇಸ್​ಪ್ಯಾಕ್​ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಿಮ್ಮ ಮುಖದ ಸೌಂದರ್ಯ ದುಪ್ಪಟ್ಟಾಗಲಿದೆ.

ಮೊಸರಿಗೆ 1 ಚಮಚ ಅರಿಶಿಣ, 1 ಚಮಚ ಜೇನುತುಪ್ಪವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನ ಒಂದು ಮೇಕಪ್​ ಬ್ರಶ್​ನ ಸಹಾಯದಿಂದ ಮುಖಕ್ಕೆ ಸರಿಯಾಗಿ ಲೇಪಿಸಿಕೊಳ್ಳಿ. ಅದು ಸರಿಯಾಗಿ ಒಣಗುವವರೆಗೂ ಹಾಗೆಯೇ ಇಟ್ಟುಕೊಳ್ಳಿ. ಬಳಿಕ ತಣ್ಣನೆಯ ನೀರಿನಿಂದ ಮುಖವನ್ನ ತೊಳೆದು ಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಆಗುವ ವ್ಯತ್ಯಾಸವನ್ನ ನೀವೇ ಗಮನಿಸಿ ನೋಡಿ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...