alex Certify ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ PCOS ಸಮಸ್ಯೆ ನಿವಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ PCOS ಸಮಸ್ಯೆ ನಿವಾರಿಸಿ

PCOS ಒಂದು ಹಾರ್ಮೋನುಗಳ ಕಾಯಿಲೆಯಾಗಿದ್ದು, ಹಲವು ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದ ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ, ಮೊಡವೆ, ಕೂದಲು ಉದುರುವಿಕೆ, ಬಂಜೆತನ ಮುಂತಾದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ.

* ತೆಂಗಿನೆಣ್ಣೆ : PCOS ಸಮಸ್ಯೆ ಮಹಿಳೆಯರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಅವರ ತೂಕ ನಿಯಂತ್ರಣಕ್ಕೆ ಬರುತ್ತದೆ.

*ಗ್ರೀನ್ ಟೀ : ಇದು ಅಂಡಾಶಯದ ಸಮಸ್ಯೆಗಳನ್ನುಂಟು ಮಾಡುವ ಹಾರ್ಮೋನುಗಳನ್ನು ನಿಭಾಯಿಸುತ್ತದೆ. ಗ್ರೀನ್ ಟೀಯನ್ನು ಪ್ರತಿದಿನ ಸೇವಿಸಿದರೆ ತೂಕ ನಷ್ಟ, PCOS ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಕಡಿಮೆ ಮಾಡುತ್ತದೆ.

*ಅಲೋವೆರಾ : ಇದರಿಂದ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ನಿಮ್ಮ ಅಂಡಾಶಯದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ವಿಷವನ್ನು ತೆಗೆದು ಹಾಕಲು ಮತ್ತು ಜೀರ್ಣಾಂಗವ್ಯೂಹವನ್ನು ಸ್ವಚ್ಚಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...