alex Certify ALERT : ಎಲೆಕ್ಟ್ರಿಕಲ್ ಬೈಕ್ ಚಾರ್ಜ್ ಮಾಡುವಾಗ ಎಚ್ಚರ, ಮಿಸ್ ಮಾಡದೇ ವಿಡಿಯೋ ನೋಡಿ |Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಎಲೆಕ್ಟ್ರಿಕಲ್ ಬೈಕ್ ಚಾರ್ಜ್ ಮಾಡುವಾಗ ಎಚ್ಚರ, ಮಿಸ್ ಮಾಡದೇ ವಿಡಿಯೋ ನೋಡಿ |Video

ಗುಜರಾತ್ ನ ಸೂರತ್ ನಲ್ಲಿ ಇ-ಬೈಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ.

ಭಯಾನಕ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆರು ದಿನಗಳ ಹಿಂದೆ ಸ್ಥಳೀಯ ಖಾತೆಯಿಂದ ಪೋಸ್ಟ್ ಮಾಡಲಾದ ಇನ್ಸ್ಟಾಗ್ರಾಮ್ ಕ್ಲಿಪ್ 16.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಹಾಗೂ ಇ-ಬೈಕ್ ಬ್ಯಾಟರಿ ಎಷ್ಟು ಸೇಫ್ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ.

ಒಳಾಂಗಣದಲ್ಲಿ ಚಾರ್ಜ್ ಮಾಡುವಾಗ ಇ-ಬೈಕ್ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಮೊದಲು ಬ್ಯಾಟರಿಯಲ್ಲಿ ಶಬ್ದ ಬಂದಿದ್ದು, ನಂತರ ಸ್ಪೋಟಗೊಂಡಿದೆ. ನೆಟ್ಟಿಗರು ಇದು ಒಳ್ಳೆಯ ಕಂಪನಿ ಬ್ಯಾಟರಿಯಲ್ಲ ಎಂದು ಕಮೆಂಟ್ ಮಾಡಿದರೆ ಕೆಲವರು ಚಾರ್ಜಿಂಗ್ ಮಾಡುವಾಗ ಹುಷಾರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...