alex Certify ಮದುವೆ ಮುಗಿದ ಮರುಕ್ಷಣವೇ ವರ ಮಾಡಿದ್ದಾನೆ ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮುಗಿದ ಮರುಕ್ಷಣವೇ ವರ ಮಾಡಿದ್ದಾನೆ ಈ ಕೆಲಸ…!

ಹೆಣ್ಮಕ್ಕಳಿಗೆ ಪಾನಿಪೂರಿ ಇಷ್ಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಗಳು ಅಂದ್ರೆ ಹೆಣ್ಣಕ್ಕಳು ಜೀವ ಬಿಡ್ತಾರೆ.‌

ಇನ್​ಸ್ಟಾಗ್ರಾಂನಲ್ಲಿ ಸದ್ಯ ಪಾನಿಪುರಿಯದ್ದೇ ಮಾತು..! ಈ ರೀತಿ ಆಗೋಕೆ ಕಾರಣ ವೈರಲ್​ ಆಗಿರುವ ಈ ವಿಡಿಯೋ. ವಧು – ವರ ಫೋಷಾಕಿನಲ್ಲೇ ಇರುವ ಹೊಸ ಜೋಡಿಯೊಂದು ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೇರವಾಗಿ ಪಾನಿಪುರಿ ಸ್ಟಾಲ್​ಗೆ ಭೇಟಿ ನೀಡಿದೆ. ಹಾಗೂ ವರ ಪ್ರೀತಿಯಿಂದ ತನ್ನ ಪತ್ನಿಗೆ ಪಾನಿಪುರಿಯನ್ನ ತಿನ್ನಿಸಿದ್ದಾರೆ.

ಮದುವೆಗೆ ಒಂದು ತೂಕ ಅಂದ್ರೆ.. ಪಾನಿಪುರಿಗೇ ಇನ್ನೊಂದು ತೂಕ ಎಂಬರ್ಥದಲ್ಲಿ ವಿಡಿಯೋಗೆ ಶೀರ್ಷಿಕೆಯನ್ನ ನೀಡಲಾಗಿದೆ. ಈ ವಿಡಿಯೋ 2 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದ್ದು ಪತಿ ಇದಕ್ಕಿಂತ ವಿಶೇಷವಾಗಿ ತನ್ನ ಪತ್ನಿಗೆ ಇನ್ನೇನನ್ನು ನೀಡಲು ಸಾಧ್ಯ ಎಂದು ನೆಟ್ಟಿಗರು ಸಂತೋಷ ವ್ಯಕ್ತಪಡಿಸ್ತಾ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...