alex Certify 17 ವಾರಗಳ ಬಳಿಕ ಇಂದೋರ್‌ – ದುಬೈ ವಿಮಾನ ಸೇವೆಗೆ ಮರುಚಾಲನೆ ಕೊಟ್ಟ ಏರ್‌ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವಾರಗಳ ಬಳಿಕ ಇಂದೋರ್‌ – ದುಬೈ ವಿಮಾನ ಸೇವೆಗೆ ಮರುಚಾಲನೆ ಕೊಟ್ಟ ಏರ್‌ ಇಂಡಿಯಾ

ಹಂತಹಂತವಾಗಿ ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುತ್ತಿರುವ ಏರ್‌ ಇಂಡಿಯಾ, ಇಂದೋರ್‌ – ದುಬೈ ಮಾರ್ಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನಾರಂಭಿಸಿದೆ.

ಕೋವಿಡ್ ಸಂಕಷ್ಟದಿಂದ 17 ತಿಂಗಳ ಬಳಿಕ ಇಂದೋರ್‌ – ದುಬೈ ವೈಮಾನಿಕ ಸೇವೆಗೆ ಮರುಚಾಲನೆ ಕೊಟ್ಟಿದೆ ಏರ್‌ ಇಂಡಿಯಾ. ಜುಲೈ 15, 2019ರಲ್ಲಿ ಆರಂಭಗೊಂಡಿದ್ದ ಈ ಸೇವೆಯು ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿತ್ತು.

BIG NEWS: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ಈ ಸಂಬಂಧ ಇಂದೋರ್‌ನ ದೇವಿ ಅಹಲ್ಯಾಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾಗಿಯಾಗಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...