alex Certify BREAKING: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಏರ್ ಇಂಡಿಯಾ ಪುಣೆ-ದೆಹಲಿ ವಿಮಾನವು ವಿಂಡ್‌ ಶೀಲ್ಡ್‌ ನಲ್ಲಿ ಬಿರುಕು ಬಿಟ್ಟ ನಂತರ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.

ದೆಹಲಿಯಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ವಿಂಡ್‌ ಶೀಲ್ಡ್‌ ಬಿರುಕು ಬಿಟ್ಟಿರುವುದನ್ನು ಪೈಲಟ್‌ ಗಮನಿಸಿದ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಪೈಲಟ್ ದೆಹಲಿ ವಿಮಾನ ನಿಲ್ದಾಣದಲ್ಲಿ ಆದ್ಯತೆಯ ಲ್ಯಾಂಡಿಂಗ್ ಅನ್ನು ಕೇಳಿದ್ದು, ಇಂದು ಸಂಜೆ ವಿಮಾನ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.

ಸಹ-ಪೈಲಟ್‌ ನ ಬದಿಯಲ್ಲಿ ವಿಮಾನದ ವಿಂಡ್‌ ಶೀಲ್ಡ್‌ ನಲ್ಲಿ ಬಿರುಕು ಉಂಟಾಗಿದೆ ಎಂದು ಪೈಲಟ್ ಶಂಕಿಸಿ ಆದ್ಯತೆಯ ಲ್ಯಾಂಡಿಂಗ್‌ ಗೆ ಕೇಳಿಕೊಂಡಿದ್ದಾರೆ. ಪ್ರಯಾಣಿಕರು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...