alex Certify ಆಗುಂಬೆ ಘಾಟ್ ನಲ್ಲಿ ಕ್ಯಾಂಟರ್ ಟೈಯರ್ ಬರ್ಸ್ಟ್: ಟ್ರಾಫಿಕ್ ಜಾಮ್ -ಪ್ರಯಾಣಿಕರ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗುಂಬೆ ಘಾಟ್ ನಲ್ಲಿ ಕ್ಯಾಂಟರ್ ಟೈಯರ್ ಬರ್ಸ್ಟ್: ಟ್ರಾಫಿಕ್ ಜಾಮ್ -ಪ್ರಯಾಣಿಕರ ಪರದಾಟ

ಆಗುಂಬೆ ಘಾಟ್ ನ 8ನೇ ತಿರುವಿನಲ್ಲಿ ಕ್ಯಾಂಟರ್ ವಾಹನವೊಂದರ ಟೈಯರ್ ಬರ್ಸ್ಟ್ ಆಗಿ ನಿಂತಿರುವ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ.

8 ನೇ ಕ್ರಾಸ್ ನಲ್ಲಿ ಆಗುಂಬೆ ಘಾಟ್ ಮಾರ್ಗವಾಗಿ ಚಲಿಸುತ್ತಿದ್ದ ಕ್ಯಾಂಟರ್ ಟೈಯರ್ ಬರ್ಸ್ಟ್ ಆಗಿದೆ.  ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಘಾಟ್ ಪ್ರದೇಶ ಸೇರಿದಂತೆ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸೋಮೇಶ್ವರದಲ್ಲಿ ಆಗುಂಬೆ ಘಾಟ್ ಪ್ರವೇಶಿಸುವ ವಾಹನಗಳನ್ನು ತಡೆಹಿಡಿಯಲಾಗಿದೆ. ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...