alex Certify ʼಕಾಂತಾರʼ ಥಿಯೇಟರ್‌‌ ನಲ್ಲಿ ನೋಡಲೇಬೇಕಾದ ಚಿತ್ರವೆಂದ ಪ್ರಭಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂತಾರʼ ಥಿಯೇಟರ್‌‌ ನಲ್ಲಿ ನೋಡಲೇಬೇಕಾದ ಚಿತ್ರವೆಂದ ಪ್ರಭಾಸ್

ರಿಷಬ್ ಶೆಟ್ಟಿ ಅಭಿನಯದ ಕನ್ನಡ ಚಿತ್ರ ‘ಕಾಂತಾರ’ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕಾಂತಾರ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು. ಈ ಚಿತ್ರ ತನ್ನ ಅದ್ಭುತವಾದ ಕಂಟೆಂಟ್ ಮತ್ತು ಅಭಿನಯಕ್ಕಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಖ್ಯಾತ ನಟ ಪ್ರಭಾಸ್ ʼಕಾಂತಾರʼ ವನ್ನು ಎರಡು ಬಾರಿ ವೀಕ್ಷಿಸಿದ್ದು ಈ ಕುರಿತಂತೆ ಇನ್‌ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

“ಕಾಂತಾರವನ್ನು ಎರಡನೇ ಬಾರಿಗೆ ವೀಕ್ಷಿಸಿದೆ ಮತ್ತು ಅದು ಎಂತಹ ಅಸಾಧಾರಣ ಅನುಭವವಾಗಿದೆ ! ಉತ್ತಮ ಪರಿಕಲ್ಪನೆ ಮತ್ತು ರೋಮಾಂಚಕ ಕ್ಲೈಮ್ಯಾಕ್ಸ್. ಚಿತ್ರಮಂದಿರದಲ್ಲಿ ನೋಡಲೇಬೇಕಾದ ಚಿತ್ರ !!! ” ಎಂದು ಬಣ್ಣಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...