alex Certify ಗಲಭೆಯ ನಡುವೆಯೇ ಚಿಕಿತ್ಸೆ ಪಡೆದು ಅಪ್ಪನ ಮಡಿಲು ಸೇರಿದ ಅಫ್ಘನ್ ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲಭೆಯ ನಡುವೆಯೇ ಚಿಕಿತ್ಸೆ ಪಡೆದು ಅಪ್ಪನ ಮಡಿಲು ಸೇರಿದ ಅಫ್ಘನ್ ಮಗು

ತಂತಿ ಬೇಲಿಯೊಂದರ ಮೇಲ್ಮುಖಾಂತರ ಅಮೆರಿಕದ ಮರೈನ್ ಕಮಾಂಡೋ ಒಬ್ಬರಿಂದ ಮೇಲಕ್ಕೆತ್ತಲ್ಪಡುತ್ತಾ ಫೊಟೋದಲ್ಲಿ ಬಿದ್ದು ಸದ್ದು ಮಾಡಿದ ಅಫ್ಘನ್‌ ಮಗುವೊಂದು ತನ್ನ ಅಪ್ಪನನ್ನು ಕೂಡಿಕೊಂಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿದೆ.

ಆರೋಗ್ಯ ಕೆಟ್ಟಿದ್ದ ಕಾರಣ ಮಗುವಿಗೆ ತುರ್ತಾಗಿ ವೈದ್ಯಕೀಯ ಶುಶ್ರುಷೆ ಬೇಕಿತ್ತು. ಹೀಗಾಗಿ ಮಗುವನ್ನು ಕಮಾಂಡೋಗಳಿಗೆ ಕೊಟ್ಟ ಅದರ ತಂದೆ, ಈ ವೇಳೆ ವಿಮಾನ ನಿಲ್ದಾಣದ ತಂತಿ ಬೇಲಿ ಮೇಲಿಂದ ಮಗುವನ್ನು ಸೈನಿಕರಿಗೆ ಕೊಡಬೇಕಾಗಿ ಬಂದಿದೆ.

ರಕ್ಷಾ ಬಂಧನದ ದಿನ ಮಿಠಾಯಿ ಬದಲು ಮಾಡಿ ಈ ಸಿಹಿತಿಂಡಿ

ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ನಾರ್ವೇಯ ಆಸ್ಪತ್ರೆಯೊಂದಕ್ಕೆ ಮಗುವನ್ನು ಕರೆದೊಯ್ದು, ಚಿಕಿತ್ಸೆ ಕೊಡಿಸಿ ಮತ್ತೆ ಅದನ್ನು ಅದರಪ್ಪನ ಬಳಿಗೆ ಬಿಟ್ಟಿದ್ದಾರೆ ಕಮಾಂಡೋಗಳು ಎಂದು ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕರ್ಬಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...