alex Certify ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ನಾ ನಿನಗೆ ನೀ ಎನಗೆ’ ಕಿರುಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ನಾ ನಿನಗೆ ನೀ ಎನಗೆ’ ಕಿರುಚಿತ್ರ

ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರು ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ವಿ ಶಿವಕುಮಾರ್ ನಿರ್ದೇಶನದ ‘ನಾ ನಿನಗೆ ನೀ ಎನಗೆ’ ಎಂಬ ಸುಂದರ ಪ್ರೇಮ ಕಥೆಯುಳ್ಳ ಕಿರುಚಿತ್ರ ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಈ ಶಾರ್ಟ್ ಫಿಲಂನಲ್ಲಿ ಶಿವಕುಮಾರ್ ಮತ್ತು ”ನೀನಾದೆನಾ” ಧಾರಾವಾಹಿಯ ಖುಷಿ ಶಿವು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತ್ಯಾಗರಾಜು ಸಂಗೀತ ಸಂಯೋಜನೆ ನೀಡಿದ್ದು, ರಮೇಶ್ ತಿಮ್ಮಯ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಶಿಕುಮಾರ್ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಭರತ್ ವೆಂಕಟಸ್ವಾಮಿ ಸಾಹಿತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...