alex Certify ಡಿ.19 ರಂದು ದೆಹಲಿಯಲ್ಲಿ 4ನೇ I.N.D.I.A. ಬಣ ಸಭೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿ.19 ರಂದು ದೆಹಲಿಯಲ್ಲಿ 4ನೇ I.N.D.I.A. ಬಣ ಸಭೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಡಿ.19 ರಂದು ದೆಹಲಿಯಲ್ಲಿ 4 ನೇ I.N.D.I.A. ಬಣದ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

I.N.D.I.A ನಾಯಕರ 4ನೇ ಸಭೆ ಮಂಗಳವಾರ, ಡಿಸೆಂಬರ್ 19, 2023 ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ X ನಲ್ಲಿ ತಿಳಿಸಿದ್ದಾರೆ.

ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತಾದರೂ, ಮೈತ್ರಿಕೂಟದ ಕೆಲವು ನಾಯಕರು ಭಾಗವಹಿಸಿದ ಬಗ್ಗೆ ತಿಳಿಸಿದ ಕಾರಣ ಮುಂದೂಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...