alex Certify 300 ಮಿಲಿಯನ್ ವೀಕ್ಷಣೆ ಕಂಡ ಲವ್ ಸ್ಟೋರಿ ಚಿತ್ರದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

300 ಮಿಲಿಯನ್ ವೀಕ್ಷಣೆ ಕಂಡ ಲವ್ ಸ್ಟೋರಿ ಚಿತ್ರದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್ 300 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿದೆ. ಮಂಗ್ಲಿ ಧ್ವನಿಯಲ್ಲಿ ಮೂಡಿ ಬಂದ ಈ ಹಾಡಿಗೆ ಪವನ್ ಸಿ ಎಚ್ ಸಂಗೀತ ನೀಡಿದ್ದರು, ಈ ಹಾಡು ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಈಗಾಗಲೇ 5 ತಿಂಗಳಾದರು ಈ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ.

101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ

ಸಾಯಿ ಪಲ್ಲವಿ ಹೆಜ್ಜೆ ಹಾಕಿರುವ ಎಲ್ಲಾ ಹಾಡುಗಳು ಯುಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆಯುತ್ತಿವೆ ಸರಂಗ ದರಿಯಾ ಹಾಡು ಪ್ರೇಕ್ಷಕರ ಗಮನ ಸೆಳೆದಿದ್ದು ವಿಡಿಯೋ ಹಾಡನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...