alex Certify 11 ವರ್ಷದ ಕ್ಯಾನ್ಸರ್ ಪೀಡಿತ ಬಾಲಕನ ಭಾವಪರವಶದ ಕಣ್ಣೀರಿಗೆ ಕಾರಣ ಏನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ವರ್ಷದ ಕ್ಯಾನ್ಸರ್ ಪೀಡಿತ ಬಾಲಕನ ಭಾವಪರವಶದ ಕಣ್ಣೀರಿಗೆ ಕಾರಣ ಏನು ಗೊತ್ತಾ..?

ಆತನ ವಯಸ್ಸು ಜಸ್ಟ್ 11, ನೋಡೋಕೆ  ಮುದ್ದಾಗಿರೋ ಹುಡುಗ. ಆಟ ಆಡುವ ವಯಸ್ಸಿನಲ್ಲಿ ಆತ ಸಾವು ಬದುಕಿನ ಹೋರಾಟ ನಡೆಸ್ತಿದ್ದ.. ಆತನಿಗೆ ಜೀವನದಲ್ಲಿ ಮರೆಯೋಕೆ ಆಗದಂತಹ ಅದ್ಭುತ ಹುಟ್ಟು ಹಬ್ಬದ ಉಡುಗೊರೆಯೊಂದು ಆತನಿಗೆ ಸಿಕ್ಕಿದೆ.

ಅಸಲಿಗೆ ಈ ಪುಟ್ಟ ಪೋರನ ಹೆಸರು ಜಸ್ಟಿನ್ ಇತನಿಗೆ ಕ್ಯಾನ್ಸರ್ ಖಾಯಿಲೆ. ಈ ಖಾಯಿಲೆಯ ನೋವು ಸಂಕಟ ಅನುಭವಿಸಿದವರಿಗೆನೇ ಗೊತ್ತು. ಆ ದಿನ ಜಸ್ಟಿನ್ ಹುಟ್ಟು ಹಬ್ಬ. ಎಂದಿನಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾನೆ. ಆತ ಹಾಸ್ಪಿಟಲ್‌ಗೆ ಬರೋದು ಮೊದಲೇ ಗೊತ್ತಿದ್ದ, ಅಲ್ಲಿನ ಸಿಬ್ಬಂದಿಗಳು ಆತನ ಹುಟ್ಟುಹಬ್ಬಕ್ಕಂತಾನೇ ಕೇಕ್ ಸ್ವೀಟ್ ತಂದು ಸಪ್ರೈಸ್‌ ಕೊಟ್ಟಿದ್ದಾರೆ. ಆ ಕ್ಷಣದಲ್ಲಿ ಆತ ಎಷ್ಟು ಖುಷಿಯಾಗಿದ್ದ ಅನ್ನೊದು ಆತನ ಕಣ್ಣೀರೇ ಹೇಳುತ್ತಿತ್ತು.

ನೀನು ಅನಾರೋಗ್ಯಕ್ಕೆ ಚಿಕಿತ್ಸೆ ಪಡೀತಾ ಇರಬಹುದು. ನೀನು ಈ ಕಾಯಿಲೆಯನ್ನ ಗೆಲ್ಲಬಹುದು, ಇಲ್ಲಾ ಸೋಲಲೂಬಹುದು ಆದರೆ ಯಾವುದೇ ಕಾರಣಕ್ಕೆ ಜೀವನದಲ್ಲಿ ಸೋಲಬೇಡ. ನೀನು ಗೆದ್ದೆ ಗೆಲ್ತಿಯಾ ನಾನು ಗ್ಯಾರಂಟಿ ಕೊಡ್ತೇನೆ. ಅನ್ನೊ ತಲೆಬರಹದೊಂದಿಗೆ ಈ ವಿಡಿಯೋವನ್ನ ಸೊಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರು ಇನ್ನಷ್ಟು ಭಾವುಕರಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...