alex Certify ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್

ದೇಹದಲ್ಲಿ ನೋವುಗಳು ಕಂಡುಬಂದಾಗ ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಲಿವರ್, ಮೂತ್ರಪಿಂಡ ಮತ್ತು ಕರುಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸುವ ಬದಲು ಅಡುಗೆ ಮನೆಯಲ್ಲಿ ಸಿಗುವಂತಹ ಈ ಪದಾರ್ಥಗಳನ್ನು ಬಳಸಿ ನೋವನ್ನು ನಿವಾರಿಸಬಹುದು.

*ಪುದೀನಾ: ಇದು ಉತ್ತಮ ನೋವು ನಿವಾರಕ ಮನೆಮದ್ದಾಗಿದೆ. ಇದು ಸ್ನಾಯುಗಳು, ನರಗಳ ಸೆಳೆತದ ಸಂದರ್ಭದಲ್ಲಿ ಪುದೀನಾವನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಕುಡಿಯಿರಿ.

*ಶುಂಠಿ : ಇದು ಉರಿಯೂತದ ಗುಣಗಳನ್ನು ಹೊಂದಿದೆ. ಇದು ಸ್ನಾಯು ನೋವು, ಸಂಧಿವಾತ, ಹೊಟ್ಟೆ ನೋವು, ಮುಟ್ಟಿನ ನೋವನ್ನು ನಿವಾರಿಸುತ್ತದೆ.

*ಬೆಳ್ಳುಳ್ಳಿ : ಇದು ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಇದು ಕಿವಿ ನೋವು, ಹಲ್ಲುನೋವು ಮುಂತಾದ ನೋವನ್ನು ನಿವಾರಿಸುತ್ತದೆ.

*ಲವಂಗ : ಇದು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಇದನ್ನು ಪುಡಿಮಾಡಿ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಪೀಡಿತ ಪ್ರದೇಶಕ್ಕೆ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...