alex Certify ಸೈಕಲ್ ಏರಿ ಬೆಂಗಳೂರು ಸುತ್ತಿದ್ದರು ʼಪವರ್ ಸ್ಟಾರ್ʼ ಪುನೀತ್‌ ರಾಜಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಏರಿ ಬೆಂಗಳೂರು ಸುತ್ತಿದ್ದರು ʼಪವರ್ ಸ್ಟಾರ್ʼ ಪುನೀತ್‌ ರಾಜಕುಮಾರ್

‌ʼಕರ್ನಾಟಕ ರತ್ನʼ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಇಹಲೋಕ  ತ್ಯಜಿಸಿ ವರ್ಷ ಕಳೆದಿದೆ. ಆದರೆ ಕನ್ನಡಿಗರ ಮನದಲ್ಲಿ ಅವರೆಂದಿಗೂ ಅಜರಾಮರ.

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಫಿಟ್ ನೆಸ್ ಬಗ್ಗೆ ಅರಿವು ಮೂಡಿಸುತ್ತಾ, ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದರು. ಅವರು ಸೈಕಲ್‌ ಸವಾರಿ ಮಾಡಿರುವ ವಿಡಿಯೋ ಇಲ್ಲಿದೆ.

ಸದಾಶಿವನಗರದ ತಮ್ಮ ನಿವಾಸದಿಂದ ಸೈಕಲ್ ಸವಾರಿ ಆರಂಭಿಸಿದ್ದ ಪುನೀತ್, ನಂತರ ಮೇಖ್ರಿ ಸರ್ಕಲ್, ವಸಂತನಗರ, ಚಾಲುಕ್ಯ ಸರ್ಕಲ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ, ಎಂಜಿ ರಸ್ತೆಯ ಕೆಲ ಭಾಗಗಳಲ್ಲಿ ಸವಾರಿ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...