alex Certify ವ್ಯಾಪಾರ ವೃದ್ಧಿಗೆ ನೆರವಾಗುತ್ತೆ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರ ವೃದ್ಧಿಗೆ ನೆರವಾಗುತ್ತೆ ಈ ಟಿಪ್ಸ್

ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಬೇಕೆಂದ್ರೆ ವ್ಯಕ್ತಿ ಕಷ್ಟಪಟ್ಟು ಕೆಲಸ ಮಾಡಬೇಕು. ಜೊತೆಗೆ ಅದೃಷ್ಟ ಜೊತೆಯಲ್ಲಿರಬೇಕು. ಫೆಂಗ್ ಶೂಯಿ ಕೆಲ ಟಿಪ್ಸ್ ಗಳು ಆರ್ಥಿಕ ವೃದ್ಧಿಗೆ ನೆರವಾಗಲಿದೆ.

ಫೆಂಗ್ ಶೂಯಿ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಪ್ರತಿ ದಿನ ರಾತ್ರಿ ಕೆಂಪು ಬಣ್ಣದ ಬಲ್ಬ್ ಉರಿಸಬೇಕು. ಮರದಿಂದ ಮಾಡಿದ ಟೇಬಲ್ ಲ್ಯಾಂಪ್ ಮೇಲೆ ಇದನ್ನು ಇಟ್ಟರೆ ಮತ್ತಷ್ಟು ಒಳ್ಳೆಯದು. ಫೆಂಗ್ ಶೂಯಿ ಈ ಉಪಾಯ ಪ್ರಸಿದ್ಧಿ ಪ್ರಾಪ್ತಿಗೆ ನೆರವಾಗುತ್ತದೆ.

ವ್ಯಾಪಾರದಲ್ಲಿ ವೃದ್ಧಿ ಹಾಗೂ ಯಶಸ್ಸು ಗಳಿಸಲು ಕಚೇರಿಯ ಟೇಬಲ್ ನ ದಕ್ಷಿಣ ದಿಕ್ಕಿಗೆ ಕ್ರಿಸ್ಟಲ್ ಗ್ಲೋಬ್ ಇರಿಸಿ.

ಕಚೇರಿಯ ಟೇಬಲ್ ಮೇಲೆ ಡ್ರ್ಯಾಗನ್ ಮೂರ್ತಿಯನ್ನು ಇಡಿ. ಡ್ರ್ಯಾಗನ್ ಕಾಲಿನ ಮೇಲೆ ಆಮೆ ಕುಳಿತಿರುವ ಮೂರ್ತಿ ಬಹಳ ಒಳ್ಳೆಯದು. ಇದು ಯಶಸ್ಸು ಪ್ರಾಪ್ತಿ ಜೊತೆ ಶತ್ರುಗಳನ್ನು ಮಣಿಸಲು ನೆರವಾಗುತ್ತದೆ.

ದಕ್ಷಿಣ ದಿಕ್ಕಿನಲ್ಲಿ ನೀರು ಅಥವಾ ನೀರಿಗೆ ಸಂಬಂಧಿಸಿದ ಯಾವುದೇ ಫೋಟೋವನ್ನು ಹಾಕಬೇಡಿ. ಇದು ಖ್ಯಾತಿಗೆ ಅಡ್ಡಿಯುಂಟು ಮಾಡುತ್ತದೆ.

ಮನೆ ಅಥವಾ ಕಚೇರಿಯ ದಕ್ಷಿಣ ದಿಕ್ಕಿಗೆ ವಿಂಡ್ ಚೈನ್ ಹಾಕಿ. 9 ರಾಡ್ ಇರುವ ವಿಂಡ್ ಚೈನ್ ಹಾಕಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...