alex Certify ಮೊಸರು ಹಾಗೂ ಒಣದ್ರಾಕ್ಷಿ ಸೇವಿಸಿದರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸರು ಹಾಗೂ ಒಣದ್ರಾಕ್ಷಿ ಸೇವಿಸಿದರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗೇ ಈ ಮೊಸರಿನೊಂದಿಗೆ ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿ ಬಳಸಿದರೆ ಆರೋಗ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದು.

*ಮೊಸರು ಮತ್ತು ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿ ಏನಾದರೂ ಊತವಿದ್ದರೆ ಕಡಿಮೆಯಾಗುತ್ತದೆ.

* ಮೊಸರು ಮತ್ತು ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿ ಸೇವಿಸಿದರೆ ಹಲ್ಲು ಮತ್ತು ಒಸಡುಗಳು ಬಲಗೊಳ್ಳುತ್ತದೆ.

*ನಿಮ್ಮ ಮೂಳೆಗಳು ಮತ್ತು ಕೀಲುಗಳು ದುರ್ಬಲವಾಗಿದ್ದರೆ ನೀವು ನಿಯಮಿತವಾಗಿ ಮೊಸರು ಮತ್ತು ಒಣದ್ರಾಕ್ಷಿಯನ್ನು ಸೇವಿಸಿ.

*ಮೊಸರು ಮತ್ತು ಒಣದ್ರಾಕ್ಷಿ ತೂಕವನ್ನು ಕಡಿಮೆ ಮಾಡಲು ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.

* ಮೊಸರು ಮತ್ತು ಒಣದ್ರಾಕ್ಷಿ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಕೊಲೆಸ್ಟ್ರಾಲ್ ನ್ನು ಸಮತೋಲನದಲ್ಲಿಡುತ್ತದೆ. ಪಿಸಿಒಡಿ ಸಮಸ್ಯೆ, ಥೈರಾಯ್ಡ್, ಮಧುಮೇಹ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...