alex Certify ಮೊಬೈಲ್‌ ನಲ್ಲಿ ಸೆರೆಯಾಯ್ತು ವಿಮಾನ ನೆಲಕ್ಕಪ್ಪಳಿಸುವ ಭೀಕರ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ನಲ್ಲಿ ಸೆರೆಯಾಯ್ತು ವಿಮಾನ ನೆಲಕ್ಕಪ್ಪಳಿಸುವ ಭೀಕರ ದೃಶ್ಯ

ಅಭಿವೃದ್ಧಿ ಹಾಗೂ ಪ್ರಯೋಗದ ಹಂತದಲ್ಲಿದ್ದ ಇಲ್ಯೂಶಿನ್ ಐಎಲ್-112ವಿ ಸರಕು ವಿಮಾನವೊಂದು ನೆಲಕಪ್ಪಳಿಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

ಮಾಸ್ಕೋದ ಹೊರವಲಯದಲ್ಲಿ ಈ ಘಟನೆ ಜರುಗಿದ್ದು, ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಸೋವಿಯತ್‌ ಪತನದ ನಂತರದ ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಲಾಗಿದ್ದ ಸರಕು ವಿಮಾನ ಇದಾಗಿದ್ದು, 2011ರಲ್ಲಿ ಗಂಭೀರವಾದ ತಾಂತ್ರಿಕ ದೋಷಗಳು ಕಂಡುಬಂದಿದ್ದವು. ವಿಮಾನವು ಬಹಳ ಭಾರವಾಗಿದ್ದ ಕಾರಣ 2019ರಲ್ಲಿ ವಿಮಾನದ ಅಭಿವೃದ್ಧಿ ಕೆಲಸವನ್ನು ಇನ್ನೊಮ್ಮೆ ನಿಲ್ಲಿಸಲಾಗಿತ್ತು.

— Alex Macheras (@AlexInAir) August 17, 2021

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...