alex Certify ಮೃತ ವ್ಯಕ್ತಿ ಮನೆಗೆ ಭೇಟಿ ನೀಡಿದಾಗ ತಪ್ಪದೆ ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ವ್ಯಕ್ತಿ ಮನೆಗೆ ಭೇಟಿ ನೀಡಿದಾಗ ತಪ್ಪದೆ ಪಾಲಿಸಿ ಈ ನಿಯಮ

ಸಾವಿಲ್ಲದ ಮನೆ ಎಲ್ಲೂ ಇಲ್ಲ. ಯಾರಾದರೂ ಸತ್ತಾಗ ಅವರ ಮನೆಗೆ ಹೋಗಿ ಸಂತೈಸುವ ಪದ್ಧತಿ ಇರುತ್ತದೆ. ಹಾಗೇ ಹೋದಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಅದರಿಂದ ಮುಂದೆ ನಮಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.ಸಾವಿನ ಮನೆಗೆ ಭೇಟಿ ನೀಡಿದಾಗ ತಪ್ಪದೇ ಈ ನಿಯಮವನ್ನು ಪಾಲಿಸಿದರೆ ಮುಂದೆ ಒದಗುವ ತೊಂದರೆಯಿಂದ ಪಾರಾಗಬಹುದು.

ಸತ್ತವರು ನಮ್ಮ ಶತ್ರುವೇ ಆದರೂ ಅವರ ಹೆಣದ ಮುಂದೆ ನಾವು ಅವರನ್ನು ತೆಗಳುವ ಕೆಲಸವನ್ನು ಮಾಡಬಾರದಂತೆ. ಹಾಗೇ ಅವರ ಕುಟುಂಬಕ್ಕೂ ಕೂಡ ನೋವನ್ನು ಉಂಟುಮಾಡಬಾರದಂತೆ. ಕೆಲವರು ಸತ್ತವರ ಮನೆಗೆ ಭೇಟಿ ನೀಡಿದಾಗ ಅವರ ಕುರಿತು ಕೆಟ್ಟದ್ದಾಗಿ ಮಾತನಾಡುತ್ತಾರೆ. ಅವರು ಹಿಂದೆ ಮಾಡಿದ ಕೆಲಸಗಳ ಕುರಿತು ಬೈಯುತ್ತಾರೆ. ಇದರಿಂದ ಅವರ ಕುಟುಂಬಕ್ಕೆ ನೋವುಂಟಾಗುತ್ತದೆ ಎಂಬ ಪರಿವೇ ಇಲ್ಲದೇ ಮಾತನಾಡುತ್ತಾರೆ.

ಸತ್ತ ವ್ಯಕ್ತಿಯ ಬಗ್ಗೆ ಇನ್ನೊಬ್ಬರ ಬಳಿ ನಿಂದಿಸುವುದಾಗಲಿ, ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದಾಗಲಿ ಮಾಡಬೇಡಿ. ಶವವನ್ನು ಮುಟ್ಟಿ ನಮಸ್ಕರಿಸುವಾಗ ಭಯ – ಭಕ್ತಿಯಿಂದ ನಮಸ್ಕರಿಸಿ. ಆಗ ಯಾವುದೇ ನಕರಾತ್ಮಕ ಶಕ್ತಿಗಳು ನಿಮ್ಮ ಬಳಿಗೆ ಬರುವುದಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...