ಮನೆಯ ಹಿತ್ತಲನ್ನು ಕ್ಲೀನ್ ಮಾಡುತ್ತಿದ್ದ ಮಿಷಿಗನ್ನ ಡೇವಿಡ್ ಓಲ್ಸನ್ ಕಣ್ಣಿಗೆ ಮಣ್ಣಿನೊಳಗೆ ಅರ್ಧ ಹೂತಿದ್ದ ಬೌಲಿಂಗ್ ಚೆಂಡೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಅಗೆದು ನೋಡಲು ಮುಂದಾದಾಗ ಇನ್ನೂ 160 ಚೆಂಡುಗಳು ಸಿಕ್ಕಿವೆ.
ಈ ಚೆಂಡುಗಳಲ್ಲಿ ಬಹುತೇಕ ಚೆಂಡುಗಳು ಬ್ರನ್ಸ್ವಿಕ್ ಬ್ರಾಂಡ್ನವಾಗಿದ್ದು, ಹೀಗೆ ಅಗೆದ ಬಳಿಕ ಓಲ್ಸನ್ ಬ್ರನ್ಸ್ವಿಕ್ ಅನ್ನು ಸಂಪರ್ಕಿಸಿದ್ದಾರೆ.
ಇದೇ ಜಾಗದಲ್ಲಿ ಬ್ರನ್ಸ್ವಿಕ್ ಚೆಂಡುಗಳ ಘಟಕವನ್ನು 1950ರ ದಶಕದಲ್ಲಿ ನಿರ್ವಹಿಸುತ್ತಿತ್ತು ಎಂದು ಬಳಿಕ ತಿಳಿದುಬಂದಿದೆ.
https://www.facebook.com/rockolson588/posts/10165285348060593