alex Certify ಪ್ಲೇ ಆಫ್ ನಿಂದ ಹೊರಗುಳಿದ ಸನ್ ರೈಸರ್ಸ್ ಹೈದರಾಬಾದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲೇ ಆಫ್ ನಿಂದ ಹೊರಗುಳಿದ ಸನ್ ರೈಸರ್ಸ್ ಹೈದರಾಬಾದ್

ನಿನ್ನೆ ಶಾರ್ಜಾದಲ್ಲಿ ನಡೆದ ಐಪಿಎಲ್ ನ 37ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 5ರನ್ ಗಳಿಂದ ಸೋಲುಕಂಡಿದೆ.‌

ಈ ಮೂಲಕ ಫ್ಲೇ ಆಫ್ ಗೆ ಹೋಗುವ ಅವಕಾಶವನ್ನು ಕಳೆದುಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್‌ ಇದುವರೆಗೂ 9 ಪಂದ್ಯಗಳನ್ನಾಡಿದ್ದು, ಕೇವಲ 1ರಲ್ಲಿ ಜಯಕಂಡಿದೆ.

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಈ ತಂಡವನ್ನು ಬಿಟ್ಟು ಉಳಿದ ಏಳು ತಂಡಗಳಲ್ಲಿ ಯಾವ ತಂಡ ಫ್ಲೇ ಆಫ್ ಹಂತ ತಲುಪಲಿವೆ ಎಂಬುದು ಪ್ರೇಕ್ಷಕರ ಕುತೂಹಲವಾಗಿದೆ.

ನಿನ್ನೆ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ತಂಡದ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರ ಸ್ಪೋಟಕ ಬ್ಯಾಟಿಂಗ್ ಕೂಡ ವ್ಯರ್ಥವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...